1anaphrodisiac ಆನ್ಯಾಹ್ರಡಿಸಿಆಕ್‍
ಗುಣವಾಚಕ

(ವೈದ್ಯಶಾಸ್ತ್ರ) ಕಾಮಹಾರಿ; ಲೈಂಗಿಕ ಕಾಮನೆಯನ್ನು ಕಡಮೆ ಮಾಡುವ.

2anaphrodisiac ಆನ್ಯಾಹ್ರಡಿಸಿಆಕ್‍
ನಾಮವಾಚಕ

(ವೈದ್ಯಶಾಸ್ತ್ರ) ಕಾಮಹಾರಿ; ಕಾಮಹ್ರಾಸಕ; ಲೈಂಗಿಕ ಕಾಮನೆಯನ್ನು ಕಡಮೆ ಮಾಡುವ ಔಷಧ.