anapaest ಆನಪೀಸ್ಟ್‍
ನಾಮವಾಚಕ

(ಛಂದಸ್ಸು)

  1. ಆನಪೀಸ್ಟ್‍; ಸಗಣ; ಎರಡು ಲಘುಗಳ ಬಳಿಕ ಒಂದು ಗುರು ಬರುವ ಗ್ರೀಕ್‍ ಛಂದಸ್ಸಿನ ಒಂದು ಗಣ.
  2. ಈ ಛಂದಸ್ಸಿನ ಪದ್ಯ.