anancastia ಆನಂಕ್ಯಾಸ್ಟಿಅ
ನಾಮವಾಚಕ

ಒತ್ತಾಯ ಭ್ರಮೆ; ಬಲಾತ್ಕಾರ ಭ್ರಾಂತಿ; ಒಬ್ಬ ವ್ಯಕ್ತಿಯು ತನ್ನ ಇಚ್ಛೆಗೆ ವಿರುದ್ಧವಾಗಿ ವರ್ತಿಸಬೇಕು ಯಾ ಯೋಚಿಸಬೇಕು ಎಂಬ ಬಲಾತ್ಕಾರಕ್ಕೆ ಒಳಗಾಗಿದ್ೇನೆಂದು ಭಾವಿಸಿಕೊಳ್ಳುವ ಒಂದು ಬಗೆಯ ಭ್ರಾಂತಿ.