anamorphosis ಆನಮಾರ್ಹಸಿಸ್‍
ನಾಮವಾಚಕ
(ಬಹುವಚನ anamorphoses ಉಚ್ಚಾರಣೆ ಆನಮಾರ್ಹಸೀ).
  1. (ಭೌತವಿಜ್ಞಾನ) ವಿಕೃತ ರೂಪಾಂತರ; ಪರಸ್ಪರ ಲಂಬವಾಗಿರುವ ಎರಡು ಅಕ್ಷಗಳಲ್ಲಿ ಬೇರೆ ಬೇರೆ ಪ್ರಮಾಣದ ವರ್ಧನೆ.
  2. (ಜೀವವಿಜ್ಞಾನ) ವಿಕಾಸಾಭಿವೃದ್ಧಿ; ವಿಕಾಸದಲ್ಲಿ ಕೆಳಗಿನಿಂದ ಮೇಲಕ್ಕೇರುವುದು.