anamorphic ಆನಮಾರ್ಹಿಕ್‍
ಗುಣವಾಚಕ
  1. (ಭೌತವಿಜ್ಞಾನ) ವಿಕೃತ ರೂಪಾಂತರದ; ಪರಸ್ಪರ ಲಂಬವಾಗಿರುವ ಎರಡು ಅಕ್ಷಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿ ವರ್ಧಿಸಿರುವ.
  2. (ಜೀವವಿಜ್ಞಾನ) ವಿಕಾಸಾಭಿವೃದ್ಧಿಯ; ವಿಕಾಸದಲ್ಲಿ ಕೆಳಗಿನಿಂದ ಮೇಲಕ್ಕೇರುವ.