anamnesis ಆನಮ್ೀಸಿಸ್‍
ನಾಮವಾಚಕ
(ಬಹುವಚನ anamneses ಉಚ್ಚಾರಣೆ ಆನಮ್ೀಸೀ).
  1. (ಮುಖ್ಯವಾಗಿ ಹಿಂದಿನ ಜನ್ಮದ ಯಾ ಹಿಂದೆ ನಡೆದಿದ್ದರ) ನೆನಪು; ಸ್ಮರಣೆ.
  2. (ರೋಗಿಯ) ಪೂರ್ವಚರಿತ್ರೆ; ಆರೋಗ್ಯದ ಕತೆ; ತನ್ನ ದೇಹಸ್ಥಿತಿ, ಆರೋಗ್ಯ, ಅನಾರೋಗ್ಯ, ಅದಕ್ಕಾಗಿ ತೆಗೆದುಕೊಂಡ ಔಷಧಿ, ಒಳಪಟ್ಟ ಚಿಕೆತ್ಸೆ, ಅವುಗಳ ಪರಿಣಾಮ, ಮೊದಲಾದವುಗಳ ಬಗ್ಗೆ ರೋಗಿಯು ನೀಡುವ ವಿವರಣೆ ಯಾ ನಿರೂಪಣೆ.