analytic ಆನಲಿಟಿಕ್‍
ಗುಣವಾಚಕ
  1. ವಿಭಜನಶೀಲ; ವಿಶ್ಲೇಷಣಶೀಲ; ವಿಶ್ಲೇಷಣಾತ್ಮಕ.
  2. ವಿಭಜನಕೌಶಲದ.
  3. (ಭಾಷಾಶಾಸ್ತ್ರ) ವಿಶ್ಲೇಷಕ; ಪ್ರತ್ಯಯಗಳಿಂದ ಕೂಡಿದ ಶಬ್ದಗಳಿಗೆ ಬದಲಾಗಿ ಪ್ರತ್ಯೇಕ ಶಬ್ದಗಳನ್ನೇ ಬಳಸುವ: English is an analytic language ಇಂಗ್ಲಿಷ್‍ ವಿಶ್ಲೇಷಕ ಭಾಷೆ.