See also 2analeptic
1analeptic ಆನಲೆಪ್ಟಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ಉತ್ತೇಜಕ; ಚೇತಕ; ಶಕ್ತಿವರ್ಧಕ.

See also 1analeptic
2analeptic ಆನಲೆಪ್ಟಿಕ್‍
ನಾಮವಾಚಕ

(ವೈದ್ಯಶಾಸ್ತ್ರ) ಚೇತಕ; ಶಕ್ತಿವರ್ಧಕ; ಉತ್ತೇಜಕ (ಔಷಧ).