anagram ಆನಗ್ರಾಮ್‍
ನಾಮವಾಚಕ
  1. ವರ್ಣವಿಪರ್ಯಯ; ಅಕ್ಷರಪಲ್ಲಟ; ವರ್ಣಪಲ್ಲಟ; ಪದದ ಯಾ ಪದಗುಚ್ಛದ ಅಕ್ಷರಗಳನ್ನು ಪಲ್ಲಟಿಸಿ ಹೊಸ ಪದ ರಚಿಸುವುದು.
  2. ಹಾಗೆ ರಚಿಸಿದ ಪದ ಯಾ ವಾಕ್ಯ.