anaesthetize ಅ(ಆ)ನೀಸ್ತಟೈ
ಸಕರ್ಮಕ ಕ್ರಿಯಾಪದ

(ವೈದ್ಯಶಾಸ್ತ್ರ) ಅಸಂವೇದನಗೊಳಿಸು; ಸಂವೇದನೆ ಇಲ್ಲದಂತೆ ಮಾಡು; ಅರಿವಳಿಸು.