anaesthesia ಆನಸ್ತೀಸ್ಯ, ಆನಿಸ್ತೀಸಿಅ
ನಾಮವಾಚಕ

(ವೈದ್ಯಶಾಸ್ತ್ರ) ಅರಿವಳಿಕೆ; ಅಸಂವೇದನತೆ; ಸಂವೇದನ ಸುಪ್ತಿ; ಔಷಧಿಯಿಂದ ಇಲ್ಲವೆ ನರಗಳ ಅಡೆತಡೆಯಿಂದ ಒಟ್ಟು ದೇಹದಲ್ಲಿ ಯಾ ದೇಹದ ಒಂದು ಭಾಗದಲ್ಲಿ ಸಂವೇದನೆ ಇಲ್ಲದಂತಾಗುವುದು.