anaerobian ಆನೇರೋಬಿಅನ್‍
ಗುಣವಾಚಕ

(ಜೀವವಿಜ್ಞಾನ)

  1. ಅನೇರೋಬಿ; ಆಮ್ಲಜನಕವಿಲ್ಲದೆ ಜೀವಿಸಬಲ್ಲ.
  2. (ಅಂಥ) ಸೂಕ್ಷ್ಮಜೀವಿಗೆ ಸಂಬಂಧಿಸಿದ.