anaemic ಅನೀಮಿಕ್‍
ಗುಣವಾಚಕ
  1. (ರೋಗಶಾಸ್ತ್ರ) ರಕ್ತಕ್ಷೀಣತೆಗೆ ಸಂಬಂಧಿಸಿದ; ನೆತ್ತರುಗುಂದಿಕೆಯ.
  2. ರಕ್ತಬತ್ತಿದ; ರಕ್ತವಿಲ್ಲದ; ರಕ್ತಹೀನ.
  3. ಸತ್ತ್ವ ಮೊದಲಾದವನ್ನು ಕಳೆದುಕೊಂಡ (ರೂಪಕವಾಗಿ ಸಹ).