anacrusis ಆನಕ್ರೂಸಿಸ್‍
ನಾಮವಾಚಕ
  1. (ಬಹುವಚನ anacruses ಉಚ್ಚಾರಣೆ ಆನಕ್ರೂಸೀ). (ಛಂದಸ್ಸು) ಅನಾಘಾತ ಮಾತ್ರೆ; ಪದ್ಯದ ಪಾದಾದಿಯಲ್ಲಿ ಬರುವ, ಆದರೆ ಪದ್ಯದ ಭಾಗವೆನಿಸದ ಅಕ್ಷರ ಯಾ ಮಾತ್ರೆ.
  2. (ಸಂಗೀತ) ಆನಕ್ರೂಸಿಸ್‍; ಮೊದಲನೆ ತಾಳದ ಹಿಂದಿನ ಅನಾಘಾತ ಸ್ವರ ಯಾ ತಾಳದ ಹಿಂದಿನ ಅನಾಘಾತ ಸ್ವರ ಯಾ ಸ್ವರಗಳು.