anacrisis ಆನಕ್ರೈಸಿಸ್‍
ನಾಮವಾಚಕ
(ಬಹುವಚನ anacrises ಉಚ್ಚಾರಣೆ ಆನಕ್ರೈಸೀ).

(ನ್ಯಾಯಶಾಸ್ತ್ರ) ಹಿಂಸಾ ತನಿಖೆ; ಹಿಂಸೆ ಕೊಟ್ಟು ನಡೆಸುವ ತನಿಖೆ.