anabranch ಆನಬ್ರಾಂಚ್‍
ನಾಮವಾಚಕ

(ಮುಖ್ಯವಾಗಿ ಆಸ್ಟ್ರೇಲಿಯ) ಮರುಗೂಡುವ ಹೊಳೆ; ಸಂಗಮ ಶಾಖೆ; ಒಮ್ಮೆ ಕವಲೊಡೆದು ತಿರುಗಿ ಸೇರುವ ಹೊಳೆ.