anabasis ಅನ್ಯಾಬಸಿಸ್‍
ನಾಮವಾಚಕ
(ಬಹುವಚನ anabases ಉಚ್ಚಾರಣೆ ಅನ್ಯಾಬಸೀಸ್‍).

(ಮುಖ್ಯವಾಗಿ ಸೆನಹಾನ್‍ ನಿರೂಪಿಸಿರುವಂತೆ ಕಿರಿಯ ಸೈರಸ್‍ ಏಷ್ಯದ ಮೇಲೆ ಮಾಡಿದ) ದಂಡಯಾತ್ರೆ; ಸೈನಿಕ ಮುನ್ನಡೆ.