anabaptism ಆನಬ್ಯಾಪ್ಟಿಸಮ್‍
ನಾಮವಾಚಕ

(ಚರಿತ್ರೆ, ಕ್ರೈಸ್ತಧರ್ಮ) ಪುನರ್ಜ್ಞಾನಸ್ನಾನ; ಮಗುವಾಗಿದ್ದಾಗ ಜ್ಞಾನಸ್ನಾನ ಮಾಡಿಸಿದ್ದರೂ ವಯಸ್ಸಿಗೆ ಬಂದ ಮೇಲೆ ಪುನಃ ಜ್ಞಾನಸ್ನಾನ ಮಾಡಿಸಬೇಕೆನ್ನುವ ತತ್ತ್ವ.