ana- ಆನ-
ಪೂರ್ವಪ್ರತ್ಯಯ
  1. ಮೇಲೆ; ಮೇಲ್ಗಡೆಗೆ; ಮೇಲ್ಭಾಗದ: anadromous.
  2. ಹಿಂದೆ; ಹಿಂದಕ್ಕೆ; ಹಿಂಭಾಗದ: anamnesis.
  3. ಮತ್ತೆ; ತಿರುಗಿ; ಪುನಃ: anabaptism.