ana ಆನ
ನಾಮವಾಚಕ
  1. (ಏಕವಚನ) ವಚನಮಾಲೆ; ವ್ಯಕ್ತಿಯೊಬ್ಬನ ಸ್ಮರಣೀಯ ಹೇಳಿಕೆಗಳ ಸಂಕಲನ.
  2. (ಬಹುವಚನ ಅದೇ ಯಾ anas) ದಂತಕಥೆ; ಐತಿಹ್ಯ; ವ್ಯಕ್ತಿ, ಸ್ಥಳಗಳನ್ನು ಕುರಿತ ದಂತಕಥೆಗಳ ಸಂಕಲನ.