amygdalin ಅಮಿಗ್ಡಲಿನ್‍
ನಾಮವಾಚಕ

(ರಸಾಯನವಿಜ್ಞಾನ) ಅಮಿಗ್ಡಲಿನ್‍; ಕಹಿ ಬಾದಾಮಿ ಬೀಜದಲ್ಲಿ, ಮತ್ತಿತರ ಸಸ್ಯಗಳಲ್ಲಿರುವ, ಬೆಂಜಾಲ್ಡಿಹೈಡ್‍, ಹೈಡ್ರೊಸಯನಿಕ್‍ ಆಮ್ಲ ಮತ್ತು ಗ್ಲೂಕೋಸ್‍ಗಳಿಂದಾದ ಒಂದು ಗ್ಲೂಕೊಸೈಡ್‍.