amygdala ಅಮಿಗ್ಡಲ
ನಾಮವಾಚಕ
(ಬಹುವಚನ amygdalae).
  1. ಬಾದಾಮಿ.
  2. (ಅಂಗರಚನಾಶಾಸ್ತ್ರ) ಅಮಿಗ್ಡಲ; ಟಾನ್ಸಿಲ್‍; ಮೆಂಡಿಕೆ; ಗಂಟಲಿನಲ್ಲಿ ಯಾ ಉಪಮಸ್ತಿಷ್ಕದಲ್ಲಿ ಇರುವ ಒಂದು ಬಗೆಯ ಗ್ರಂಥಿ.