amusement ಅಮ್ಯೂಮಂಟ್‍
ನಾಮವಾಚಕ
  1. ಮೋಜು; ತಮಾಷೆ; ಖುಷಿ; ವಿನೋದ: his amusement had no bounds ಅವನ ಮೋಜಿಗೆ ಮಿತಿ ಇರಲಿಲ್ಲ.
  2. ನಗೆ ತರುವುದು; ತಮಾಷೆ ಉಂಟು ಮಾಡುವುದು.
  3. ಆಟಪಾಟ; ಕ್ರೀಡೆ; ವಿಹಾರ; ಮನರಂಜನೆ.