amused ಅಮ್ಯೂಸ್ಡ್‍
ಗುಣವಾಚಕ
  1. ವಿನೋದಮಗ್ನ; ತಮಾಷೆಯಲ್ಲಿ ಕಾಲ ಕಳೆಯುತ್ತಿರುವ: the amused spectators ವಿನೋದಮಗ್ನರಾದ ಪ್ೇಕ್ಷಕರು.
  2. ತಮಾಷೆಯ; ವಿನೋದದ; ಕುಶಾಲು ಸೂಚಿಸುವ: an amused look ಕುಶಾಲು ಸೂಚಿಸುವ ಮುಖಭಾವ.