amusable ಅಮ್ಯೂಸಬ್‍ಲ್‍
ಗುಣವಾಚಕ

ವಿನೋದಪಡಿಸಬಹುದಾದ; ಉಲ್ಲಾಸಗೊಳಿಸಬಹುದಾದ; ಮನರಂಜನೀಯ; ಖುಷಿಪಡಿಸುವ.