amulet ಆಮ್ಯುಲಿ(ಲೆ)ಟ್‍
ನಾಮವಾಚಕ
  1. ತಾಯಿತ(ತಿ); ರಕ್ಷೆ; ಯಂತ್ರ.
  2. (ರೂಪಕವಾಗಿ) ಕಾಪು; ರಕ್ಷೆ.