amplify ಆಂಪ್ಲಿಫೈ
ಸಕರ್ಮಕ ಕ್ರಿಯಾಪದ
  1. ಹೆಚ್ಚಿಸು; ಹಿಗ್ಗಿಸು; ವರ್ಧಿಸು.
  2. ಧ್ವನಿಗಳ ಪ್ರಮಾಣ, ವಿದ್ಯುತ್‍ ಸಂಕೇತಗಳ ಬಲ, ಮೊದಲಾದವನ್ನು ಹೆಚ್ಚಿಸು.
  3. ( ಅಕರ್ಮಕ ಕ್ರಿಯಾಪದ ಸಹ) (ಕಥೆ ಯಾ ನಿರೂಪಣೆ ಯಾ ಹೇಳಿಕೆಯನ್ನು) ಬೆಳೆಸು; ಹಿಗ್ಗಿಸು; ವಿಸ್ತರಿಸು.