amplifier ಆಂಪ್ಲಿಫೈಅರ್‍
ನಾಮವಾಚಕ
  1. ವರ್ಧಕ; ಹೆಚ್ಚಿಸುವ, ಹಿಗ್ಗಿಸುವ, ವಿಸ್ತರಿಸುವ ವ್ಯಕ್ತಿ ಯಾ ವಸ್ತು.
  2. ಧ್ವನಿವರ್ಧಕ; ವಿದ್ಯುದ್ವರ್ಧಕ; ಧ್ವನಿಗಳ ಪ್ರಮಾಣ, ವಿದ್ಯುತ್‍ ಸಂಕೇತಗಳ ಬಲ, ಮೊದಲಾದವನ್ನು ಹೆಚ್ಚಿಸುವ ವಿದ್ಯುತ್‍ ಸಲಕರಣೆ.