amphora ಆಂಫರ
ನಾಮವಾಚಕ
(ಬಹುವಚನ amphorae ಯಾ amphoras).
  1. (ಪ್ರಾಚೀನ ಗ್ರೀಕ್‍, ರೋಮನರಲ್ಲಿ) ಇರ್ಕಿವಿ ಜಾಡಿ; ಇರ್ಕೈಜಾಡಿ; ದ್ವಿಕರ್ಣಕುಂಭ; ದ್ವಿಹಸ್ತಕಲಶ; ಜೋಡಿಹಿಡಿ ಜಾಡಿ. Figure: amphora
  2. ದ್ರವದ ಅಳತೆಯ ಒಂದು ಪ್ರಾಚೀನಮಾನ (ಸುಮಾರು 25 ರಿಂದ 40 ಲೀಟರು).