amphisbaena ಆಂಫಿಸ್‍ಬೀನ
ನಾಮವಾಚಕ
(ಬಹುವಚನ amphisbaenae ಉಚ್ಚಾರಣೆ ಆಂಫಿಸ್‍ಬೀನೀ ಯಾ amphisbaenas).
  1. (ಗ್ರೀಕ್‍ ಪುರಾಣಕಥೆಯ) ಇಮ್ಮಂಡೆ ಹಾವು; ಇರ್ತಲೆ ಹಾವು; ಉಭಯಶೀರ್ಷಸರ್ಪ.
  2. (ಪ್ರಾಣಿವಿಜ್ಞಾನ) ಇಮ್ಮಂಡೆ ಗೌಳಿ; ಇರ್ತಲೆ ಹಲ್ಲಿ; ಕಾಲಿಲ್ಲದ, ತಲೆ ಬಾಲ ಒಂದೇ ತೆರನಿರುವ ಒಂದು ಜಾತಿಯ ಹಲ್ಲಿ.