amphipod ಆಂಫಿಪಾಡ್‍
ನಾಮವಾಚಕ

(ಪ್ರಾಣಿವಿಜ್ಞಾನ)ಉಭಯಪಾದಿ ವರ್ಗಕ್ಕೆ ಸೇರಿದ ಒಂದು ಚಿಪ್ಪು ಪ್ರಾಣಿ.