amphioxus ಆಂಫಿಆಕ್ಸಸ್‍
ನಾಮವಾಚಕ
(ಬಹುವಚನ amphioxi ಯಾ amphioxies).

ಇಮ್ಮೊನೆ ಮೀನು; ಎರಡು ತುದಿಗಳಲ್ಲೂ ಮೊನಚಾಗಿರುವ, ಮೀನಿನಂಥಹ ಒಂದು ಬಗೆಯ ಸಮುದ್ರಪ್ರಾಣಿ.