amphimixis ಆಂಫಿಮಿಕ್ಸಿಸ್‍
ನಾಮವಾಚಕ
(ಬಹುವಚನ amphimixes ಉಚ್ಚಾರಣೆ ಆಂಫಿಮಿಕ್ಸೀ).

(ಜೀವವಿಜ್ಞಾನ)

  1. ಉಭಯಸಂಯೋಗ; ರೇತಾಣು ಮತ್ತು ಅಂಡಾಣುಗಳ ಸೇರುವಿಕೆ.
  2. ಮಿಶ್ರತಳಿ.