amphictyony ಆಂಫಿಕ್ಟಿಅನಿ
ನಾಮವಾಚಕ

ಕುಲಸಂಘ; ಬುಡಕಟ್ಟುಕೂಟ; ಮುಖ್ಯವಾಗಿ ಪ್ರಾಚೀನ ಗ್ರೀಸಿನಲ್ಲಿ ಸಮುದಾಯದ ಕ್ಷೇಮಾಭ್ಯುದಯಕ್ಕಾಗಿ ರೂಪಿಸಿಕೊಳ್ಳುತ್ತಿದ್ದ ಕುಲಗಳ ಯಾ ಬುಡಕಟ್ಟುಗಳ ಸಂಘ, ಕೂಟ.