amphictyonic ಆಂಫಿಕ್ಟಿಆನಿಕ್‍
ಗುಣವಾಚಕ

ಪ್ರಾಚೀನ ಗ್ರೀಸ್‍ನಲ್ಲಿ ಕುಲಗಳ ಮಂಡಳಿಯಲ್ಲಿನ ಕುಲದ ಪ್ರತಿನಿಧಿಯ ಯಾ ಆ ಪ್ರತಿನಿಧಿಗೆ ಸಂಬಂಧಿಸಿದ.