amphibiously ಆಂಫಿಬಿಅಸ್‍ಲಿ
ಕ್ರಿಯಾವಿಶೇಷಣ
  1. ನೆಲಜಲಕ್ಕೆ ಸಂಬಂಧಿಸಿದ.
  2. ಉಭಯಚರವಾಗಿ.
  3. ಉಭಯ ಪಡೆಗಳ ಸಹಕಾರದಿಂದ.