amphibious ಆಂಫಿಬಿಅಸ್‍
ಗುಣವಾಚಕ
  1. ನೆಲಜಲದ; ಭೂಜಲದ; ಉಭಯಚರ:
    1. ನೆಲ, ನೀರು ಎರಡರಲ್ಲೂ ಬದುಕಬಲ್ಲ ಯಾ ನೆಲಜಲಗಳೆರಡಕ್ಕೂ ಸಂಬಂಧಿಸಿದ.
    2. (ಸೈನ್ಯ) ಭೂಪಡೆ, ನೌಕಾಪಡೆ, ವಾಯುಪಡೆಗಳು ಸಹಕರಿಸುವ.
    3. (ಸೈನ್ಯದ ವಿಷಯದಲ್ಲಿ) ಅಂಥ ಕಾರ್ಯಾಚರಣೆಗೆ ತರಪೇತಾದ.
  2. ಇಬ್ಬಗೆಯ ಬಾಳಿನ; ಉಭಯ ಸ್ವಭಾವದ; ಎರಡು ಸ್ಥಾನಗಳನ್ನು ಆಕ್ರಮಿಸಿರುವ; ಎರಡು ವರ್ಗಗಳು, ಅಧಿಕಾರಗಳು, ಗುಣಗಳು, ಮೊದಲಾದವುಗಳಿಗೆ ಸಂಬಂಧಿಸಿದ.