amphibiology ಆಂಫಿಬೈಆಲಜಿ
ನಾಮವಾಚಕ

(ಪ್ರಾಣಿವಿಜ್ಞಾನ) ಉಭಯಚರ ಜೀವವಿಜ್ಞಾನ; ಉಭಯಚರ ವರ್ಗಕ್ಕೆ ಸಂಬಂಧಿಸಿದ ಪ್ರಾಣಿವಿಜ್ಞಾನದ ಶಾಖೆ.