See also 2amphibian
1amphibian ಆಂಫಿಬಿಅನ್‍
ಗುಣವಾಚಕ

ಉಭಯಚರ; ನೆಲಜಲದ:

  1. (ಪ್ರಾಣಿಗಳ ವಿಷಯದಲ್ಲಿ) ಭೂಮಿಯ ಮೇಲೂ ನೀರಿನಲ್ಲೂ ಜೀವಿಸಬಲ್ಲ.
  2. (ವಿಮಾನ, ಟ್ಯಾಂಕು, ಮೊದಲಾದ ವಾಹನಗಳ ವಿಷಯದಲ್ಲಿ) ನೆಲದ ಮೇಲೂ ನೀರಿನ ಮೇಲೂ ಚಲಿಸಬಲ್ಲ.
  3. (ಜೀವವಿಜ್ಞಾನ) ಉಭಯಚರ ಜೀವಿವರ್ಗಕ್ಕೆ ಸೇರಿದ.
See also 1amphibian
2amphibian ಆಂಫಿಬಿಅನ್‍
ನಾಮವಾಚಕ

ನೆಲಜಲಚರಿ; ಉಭಯಚರಿ; ನೆಲಜಲವಾಸಿ:

  1. (ಪ್ರಾಣಿಗಳ ವಿಷಯದಲ್ಲಿ) ಭೂಮಿಯ ಮೇಲೂ ನೀರಿನಲ್ಲೂ ಜೀವಿಸಬಲ್ಲ ಜೀವಿ.
  2. (ವಾಹನಗಳ ವಿಷಯದಲ್ಲಿ) ನೆಲದ ಮೇಲೂ ನೀರಿನ ಮೇಲೂ ಸಂಚರಿಸಬಲ್ಲ ವಾಹನ.
  3. (ಜೀವವಿಜ್ಞಾನ) ಉಭಯಚರವರ್ಗಕ್ಕೆ ಸೇರಿದ ಪ್ರಾಣಿ.