amperage ಆಂಪೇರಿಜ್‍
ನಾಮವಾಚಕ

(ವಿದ್ಯುದ್ವಿಜ್ಞಾನ) ಆಂಪಿಯರ್‍ ಮಾನ; ಆಂಪಿಯರತೆ; (ಆಂಪಿಯರ್‍ಗಳಲ್ಲಿ) ವಿದ್ಯುತ್‍ ಪ್ರವಾಹದ ಪರಿಮಾಣ.