amourist ಅಮುಅರಿಸ್ಟ್‍
ನಾಮವಾಚಕ
  1. ಪ್ರಣಯಿ; ಕಾಮಾಸಕ್ತ (ಮುಖ್ಯವಾಗಿ ಲೈಂಗಿಕ ಲಾಲಸೆಯುಳ್ಳವ); ಸ್ತ್ರೀಲೋಲ.
  2. ಶೃಂಗಾರ ಸಾಹಿತಿ; ಪ್ರಣಯದ ಬಗ್ಗೆ ಬರೆಯುವವ.