amortization ಅಮಾರ್ಟೈಸೇಷನ್‍
ನಾಮವಾಚಕ
  1. ಪರಭಾರೆ ಮಾಡಲಾಗದ ದತ್ತಿ.
  2. ಕಂತಿನಲ್ಲಿ ಕ್ರಮೇಣ ಸಾಲ ತೀರಿಸುವುದು.
  3. ಕ್ರಮೇಣ ತೀರುವೆ ಯಾ ಸಂದಾಯ; (ಆಸ್ತಿಯ) ಮೂಲ ಬೆಲೆಯನ್ನು ಯಾ ವೆಚ್ಚವನ್ನು ಕ್ರಮೇಣ ಕಳೆದು ಹಾಕುವುದು.