amorphism ಅಮಾರ್ಹಿಸಮ್‍
ನಾಮವಾಚಕ
  1. ಅರೂಪತೆ; ಅನಿಯತರೂಪತೆ.
  2. (ಖನಿಜಶಾಸ್ತ್ರ, ರಸಾಯನವಿಜ್ಞಾನ) ಅಸ್ಫಾಟಿಕತೆ; ಸ್ಫಟಿಕಾಕಾರವಿಲ್ಲದಿರುವುದು.