amorous ಆಮರಸ್‍
ಗುಣವಾಚಕ
  1. ಕಾಮುಕ.
  2. ಪ್ರಣಯಾಸಕ್ತ.
  3. ಒಲುಮೆಯ; ಪ್ರಣಯದ ಯಾ ಪ್ರಣಯಕ್ಕೆ ಸಂಬಂಧಿಸಿದ.
  4. ವ್ಯಾಮೋಹದ; ಕಡುಮೋಹದ; ಕಟ್ಟಕ್ಕರೆಯ.