amoretto ಆಮಾರೆಟೋ
ನಾಮವಾಚಕ
Latin (ಬಹುವಚನ amoretti ಉಚ್ಚಾರಣೆ ಆಮಾರೆಟೀ).
  1. ಕಾಮ; ಮನ್ಮಥ; ಪ್ರೇಮಮೂರ್ತಿ.
  2. ರೆಕ್ಕೆಯುಳ್ಳ ಸುಂದರ ಶಿಶುವಿಗ್ರಹ.