amoral ಏ(ಅ)ಮಾರಲ್‍
ಗುಣವಾಚಕ
  1. ನೀತ್ಯತೀತ; ನೀತಿ ಅನೀತಿಗಳಿಗೆ ಸಂಬಂಧಿಸದ ಯಾ ಬಾಹ್ಯವಾದ ಯಾ ಹೊರತಾದ.
  2. ನಿರ್ನೈತಿಕ; ನೀತಿ ವಿವಕ್ಷೆಯಿಲ್ಲದ; ನೀತಿ ಅನೀತಿಗಳ ವಿಷಯದಲ್ಲಿ ತಟಸ್ಥವಾದ; ನೀತಿ ಅನೀತಿಗಳನ್ನು ಗಣನೆಗೆ ತೆಗೆದುಕೊಳ್ಳದ: science is amoral ವಿಜ್ಞಾನವು ನಿರ್ನೈತಿಕವಾದುದು.
  3. ನೀತಿಪ್ರಜ್ಞೆಯಿಲ್ಲದ; ನೀತಿ ಅನೀತಿಗಳ ವಿವೇಚನೆಯಿಲ್ಲದ ಯಾ ಅರಿವಿಲ್ಲದ: children are amoral ಮಕ್ಕಳು ನೀತಿಪ್ರಜ್ಞೆಯಿಲ್ಲದವರು.