See also 2amok  3amok
1amok ಅಮಾಕ್‍
ಕ್ರಿಯಾವಿಶೇಷಣ
  1. ಕೊಲೆಯ ಹುಚ್ಚಿನಿಂದ; ರಕ್ತದಾಹದಿಂದ; ಮಾರಕೋನ್ಮಾದದಿಂದ.
  2. ರೋಷಾವೇಶದಿಂದ.
  3. ಅಂಕೆಗೆಟ್ಟು; ಅಳತೆಮೀರಿ.
ನುಡಿಗಟ್ಟು

run amok ಕೊಲ್ಲುವ ಹುಚ್ಚೆದ್ದು ಓಡಿಯಾಡು (ರೂಪಕವಾಗಿ ಸಹ).

See also 1amok  3amok
2amok ಅಮಾಕ್‍
ನಾಮವಾಚಕ

(ಮಲಯಾದವರಲ್ಲಿ) ಕೊಲ್ಲುವ ಹುಚ್ಚು; ರಕ್ತದಾಹ; ಮಾರಕೋನ್ಮಾದ.

See also 1amok  2amok
3amok ಅಮಾಕ್‍
ಗುಣವಾಚಕ

ಕೊಲ್ಲುವ ಹುಚ್ಚುಳ್ಳ; ಮಾರಕೋನ್ಮಾದದ.