amoebean ಆಮೀಬೀಅನ್‍
ಗುಣವಾಚಕ

(ಮುಖ್ಯವಾಗಿ ಪದ್ಯ ಸಂಭಾಷಣೆಯ ವಿಷಯದಲ್ಲಿ) ಸವಾಲು ಜವಾಬಿನ; ಮರುಗುಡುವ; ಸಂವಾದದ; ಪರ್ಯಾಯವಾಗಿ ಉತ್ತರ ನೀಡುವ.

ಪದಗುಚ್ಛ

amoebean verse ಸಂವಾದ ಪದ್ಯ; ಸವಾಲು ಜವಾಬಿನ ಪದ್ಯ.