amnion ಆಮ್ನಿಆನ್‍
ನಾಮವಾಚಕ
(ಬಹುವಚನ amnia).

(ಅಂಗರಚನಾಶಾಸ್ತ್ರ, ಪ್ರಾಣಿವಿಜ್ಞಾನ) ಪಿಂಡದ ಯಾ ಭ್ರೂಣದ ಒಳಪೊರೆ; ಗರ್ಭದ ಒಳಗವಚ.