amniocentesis ಆಮ್ನಿಅಸೆಂಟೀಸಿಸ್‍
ನಾಮವಾಚಕ
(ಬಹುವಚನ amniocenteses ಉಚ್ಚಾರಣೆ ಆಮ್ನಿಅಸೆಂಟೀಸೀ).

(ವೈದ್ಯಶಾಸ್ತ್ರ) ಉಲ್ಬದ್ರವಚೂಷಣ; ಭ್ರೂಣದ ಒಳ ಪೊರೆಯಲ್ಲಿರುವ ದ್ರವವನ್ನು ಪರೀಕ್ಷಿಸಲು ಕೊಳವೆಯಂತಿರುವ ಸೂಜಿಯನ್ನು ಚುಚ್ಚಿ ದ್ರವದ ಸ್ವಲ್ಪ ಭಾಗವನ್ನು ತೆಗೆದುಕೊಳ್ಳುವುದು.